Tuesday, September 20, 2022

ದಿನಾಂಕ 19/ 9/ 2022 ಕಲ್ಬುರ್ಗಿಯ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಕಲಿಕಾ ಚೇತರಿಕೆ ಉಪಕ್ರಮದ ಪ್ರಗತಿಪರಿಶೀಲನಾ ಸಭೆ ಮತ್ತು ಪುನಶ್ಚೇತನ ಕಾರ್ಯಾಗಾರ.

ದಿನಾಂಕ 19 19 2022 ರಂದು ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಅಪರ ಆಯುಕ್ತಾಲಯ ಕಲಬುರ್ಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕಮಲಾಪುರ ಹಾಗೂ ಸ್ಟರ್ ಶಿಕ್ಷಣ ಸಂಸ್ಥೆ ಬೆಂಗಳೂರು ಇವರ ಸಹಯೋಗದಲ್ಲಿ ಜಿಲ್ಲಾಮಟ್ಟದ ಕಲಿಕಾ ಚೇತರಿಕೆ ಉಪಕ್ರಮ ಪ್ರಗತಿಪರಿಶೀಲನಾ ಸಭೆ ಮತ್ತು ಪುನಶ್ಚೇತನ ಕಾರ್ಯಗಾರವನ್ನು ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಕಲ್ಬುರ್ಗಿಯಲ್ಲಿ ಹಮ್ಮಿಕೊಳ್ಳಲಾಗಿತ್ತು ಸದರಿ ಕಾರ್ಯಕ್ರಮದಲ್ಲಿ CTE ಕಲ್ಬುರ್ಗಿ ಪ್ರಾಚಾರ್ಯರಾದ ಶ್ರೀ ಚಂದ್ರಶೇಖರ್ S. ಸರ್  ರವರು ಮತ್ತು ಉಪ ನಿರ್ದೇಶಕರು ಆಡಳಿತ ಶ್ರೀಸಕ್ರೇಪ್ಪ ಗೌಡ ಬಿರಾದರ್ ಸರ್ ರವರು ಉಪನಿರ್ದೇಶಕರು ಅಭಿವೃದ್ಧಿ ಶ್ರೀ ಬಸವರಾಜ್ ಮಾಯಾಚಾರಿ ಸರ್  ರವರು ಹಾಗೂ CTE ಕಲ್ಬುರ್ಗಿಯ ಪ್ರವಾಚಕರು ಆಯುಕ್ತಾಲಯ ಕಲ್ಬುರ್ಗಿಯ ವಿಷಯ ಪರಿವೀಕ್ಷಕರಾದ ನಾಗೇಂದ್ರಪ್ಪ ಅವರಾದಿ ಸರ್ ರವರು ಸ್ಟರ್ ಸಂಸ್ಥೆಯ ವಿಶ್ವನಾಥ್ ಮರತೂರ ಸರ್  ರವರು ಉಪಸ್ಥಿತರಿದ್ದರು ನೋಡಲ್ ಅಧಿಕಾರಿಗಳಾದ ಶ್ರೀ ರಾಜಶೇಖರ್ ಗೋಸಲ್ ಸರ್ ಅವರು ಸರ್ವರಿಗೂ ಸ್ವಾಗತ ಕೋರಿದರು ಸದರಿ ಕಾರ್ಯಕ್ರಮದಲ್ಲಿ ಕಮಲಾಪುರದ ಹಿರಿಯ ಉಪನ್ಯಾಸಕರು, ಉಪನ್ಯಾಸಕರು, ಡಿ.ವೈ.ಪಿ.ಸಿ .ಯವರು 08 ತಾಲೂಕಿನ ಬಿಆರ್ಸಿ ಸಮನ್ವಯಾಧಿಕಾರಿಗಳು, ವಿಷಯ ಪರಿವೀಕ್ಷಕರು, ಎಪಿಸಿ, ಯವರು ಮತ್ತು ಬ್ಲಾಕ್ ನೋಡಲ್ ರವರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.click here to pdf

ಕಲಿಕಾ ಚೇತರಿಕೆ

ENGLISH ವಿಷಯಕ್ಕೆ ಸಂಬಂಧಿಸಿದ ಚಟುವಟಿಕೆGHPS ಕುಂದನೂರ

Monday, September 19, 2022

ರಸಪ್ರಶ್ನೆ

ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿರಸಪ್ರಶ್ನೆ ಸ್ಪರ್ಧೆ 8 ರಿಂದ 10 ನೇ ತರಗತಿಗೆ  ಏರ್ಪಡಿಸಿದ್ದ ರಸಪ್ರಶ್ನೆ

Tuesday, September 13, 2022

Saturday, September 10, 2022

2022-2023 ನೇ ಸಾಲಿನ ರಾವೂರ ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ.

ಕಾರ್ಯಕ್ರಮದ ಮುಂಚೆ ಶ್ರೀ ಸಚ್ಚಿದಾನಂದ ಪ್ರೌಢಶಾಲೆಯ ಮಕ್ಕಳು ಅತಿಥಿಗಳನ್ನು ಗ್ರಾಮದ ಹನುಮಾನ್ ದೇವಸ್ಥಾನದಿಂದ ಮಕ್ಕಳ ಡೊಳ್ಳಿನ ತಂಡ ಮತ್ತು N C C ತಂಡ ಅದ್ದೂರಿ ಸ್ವಾಗತ ನೀಡುವುದರೊಂದಿಗೆ ಜನರ ಗಮನ ಸೆಳೆಯಿತುclick here to pdf

Wednesday, September 7, 2022

ಮುಖ್ಯಗುರುಗಳ ಸಭೆ

ಮುಖ್ಯಗುರುಗಳ ಸಭೆಯಲ್ಲಿ  ಆಡಳಿತ ವಿಷಯಗಳನ್ನು ಹಾಗೂ ಪ್ರತಿಭಾಕಾರಂಜಿಯ  ಆಯೋಜನೆಯ ಬಗ್ಗೆ ಮತ್ತು ನಲಿಕಲಿಯ ವಿದ್ಯಾ ಪ್ರವೇಶ ಮುಗಿದನಂತರ ಕಲಿಕಾ ಚೇತರಿಕೆಯನ್ನು   ತರಗತಿಯಲ್ಲಿ  ಅಳವಡಿಸಿಕೊಳ್ಳುವುದರ ಬಗ್ಗೆ ಚರ್ಚಿಸಲಾಯಿತುHM'S MEETING

ECCE ಅತಿಥಿ ಶಿಕ್ಷಕರ ತರಬೇತಿ

 ಇಲಾಖೆಯ ಆದೇಶದನ್ನಯ ಚಿತ್ತಾಪುರ ತಾಲೂಕಿನಲ್ಲಿ ECCE ಅಂದರೆ EARLY CHILDHOOD CARE AND EDUCATION LKG ಮತ್ತು UKG ಗೆ ಆಯ್ಕೆಯಾಗಿರುವ 28 ಶಾಲೆಯ ಅತಿಥಿ ಶಿಕ್ಷಕರಿಗ...