Friday, June 9, 2023

ನಲಿ ಕಲಿ ಪುನಶ್ಚೇತನ ಕಾರ್ಯಗಾರ

 05/06/2023 ಮತ್ತು 06/06/2023 ರ ದಿನದಂದು ತಾಲ್ಲೂಕು ಹಂತದಲ್ಲಿ ನಲಿ ಕಲಿ ಯ ಎಲ್ಲಾ ಶಿಕ್ಷಕರಿಗೆ 2023 - 24 ನೇ ಸಾಲಿನಲ್ಲಿ ನಲಿ ಕಲಿ ಯಲ್ಲಿ ಆದಂತಹ ಪರಿಷ್ಕರಣೆಯ ಕಲಿಕಾಏಣಿಯ ಬಗ್ಗೆ ಪುನಶ್ಚೇತನ ಕಾರ್ಯಗಾರ ಮಾಡಲಾಯಿತು


    ತಾಲ್ಲೂಕು ಹಂತದ   ನಲಿ ಕಲಿ ಪುನಶ್ಚೇತನ ಕಾರ್ಯಗಾರದ ಪೂರ್ವಭಾವಿ ಸಭೆ
 

ಕಲಿಕಾ ಸಾಮರ್ಥ್ಯಗಳ ಸಂಗಮ



ಕಲಿಕಾ ಸಾಮರ್ಥ್ಯಗಳ ಸಂಗಮ

ಈ ಕಾರ್ಯಕ್ರಮ ವನ್ನು LLF ಸಂಸ್ಥೆಯವರು ಆಯೋಜನೆ ಮಾಡಿದ್ದು ಈ ಕಾರ್ಯಕ್ರಮ ದಲ್ಲಿ LLF ಸಂಸ್ಥೆಯವರು ಕಾರ್ಯ ನಿರ್ವಹಿಸಿದ ಎಲ್ಲಾ  ಶಾಲೆಯ ಮಕ್ಕಳು ಭಾಗವಹಿಸಿದ್ದರು. 


ಮಕ್ಕಳು ಕನ್ನಡ ಮತ್ತು ಗಣಿತಕ್ಕೆ ಸಂಬಂಧಿಸಿದ ವಿಷಯವನ್ನು ಚಟುವಟಿಕೆಗಳ ಮೂಲಕ ವಿವರಿಸಿದ್ದರು.

 

ECCE ಅತಿಥಿ ಶಿಕ್ಷಕರ ತರಬೇತಿ

 ಇಲಾಖೆಯ ಆದೇಶದನ್ನಯ ಚಿತ್ತಾಪುರ ತಾಲೂಕಿನಲ್ಲಿ ECCE ಅಂದರೆ EARLY CHILDHOOD CARE AND EDUCATION LKG ಮತ್ತು UKG ಗೆ ಆಯ್ಕೆಯಾಗಿರುವ 28 ಶಾಲೆಯ ಅತಿಥಿ ಶಿಕ್ಷಕರಿಗ...