Tuesday, July 9, 2024

ECCE ಅತಿಥಿ ಶಿಕ್ಷಕರ ತರಬೇತಿ

 ಇಲಾಖೆಯ ಆದೇಶದನ್ನಯ ಚಿತ್ತಾಪುರ ತಾಲೂಕಿನಲ್ಲಿ ECCE ಅಂದರೆ EARLY CHILDHOOD CARE AND EDUCATION LKG ಮತ್ತು UKG ಗೆ ಆಯ್ಕೆಯಾಗಿರುವ 28 ಶಾಲೆಯ ಅತಿಥಿ ಶಿಕ್ಷಕರಿಗೆ ತರಬೇತಿಯನ್ನು ದಿನಾಂಕ 24/07/2024 ರಿಂದ 28/07/2024 ಐದು ದಿನಗಳ ವರೆಗೆ ತರಗತಿಯ ನಿರ್ವಹಣೆ ಮತ್ತು ಚಿಲಿ ಪಿಲಿ ಪ್ಲಸ್ ಪುಸ್ತಕಗಳ ಬಗ್ಗೆ ಚಟುವಟಿಕೆಗಳ ನಿರ್ವಹಣೆ ಮತ್ತು ಕೊನೆಯ ಐದನೆಯ ದಿನ ಆಯಾ ರವರಿಗೂ ತರಬೇತಿಯನ್ನು ಹಮ್ಮಿಕೊಂಡು ಮಕ್ಕಳ ಕಾಳಜಿ ಮತ್ತು ಹಿತ್ತಾಸಕ್ತಿಗಳನ್ನು ಕಾಪಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಲಾಯಿತು.


ಚಿತ್ತಾಪುರ ತಾಲೂಕಿನ BEO ಜಗದೇವಿ ಮೇಡಂ ಮತ್ತು BRC ಮಲ್ಲಿಕಾರ್ಜುನ ಸೇಡಂ ಸರ್ ರವರು ಅತಿಥಿ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು.
ತರಬೇತಿಯಲ್ಲಿ ಹಮ್ಮಿಕೊಂಡ ಚಟುವಟಿಕೆಗಳು.







ECCE ಅತಿಥಿ ಶಿಕ್ಷಕರ ತರಬೇತಿ

 ಇಲಾಖೆಯ ಆದೇಶದನ್ನಯ ಚಿತ್ತಾಪುರ ತಾಲೂಕಿನಲ್ಲಿ ECCE ಅಂದರೆ EARLY CHILDHOOD CARE AND EDUCATION LKG ಮತ್ತು UKG ಗೆ ಆಯ್ಕೆಯಾಗಿರುವ 28 ಶಾಲೆಯ ಅತಿಥಿ ಶಿಕ್ಷಕರಿಗ...