Saturday, August 27, 2022

ಕಲಿಕಾ ಚೇತರಿಕೆ ಉಪಕ್ರಮದ ಮೇಳ ಕ್ಲಸ್ಟರ್ ರಾವೂರ

ಕಲಿಕಾ ಚೇತರಿಕೆ ಉಪಕ್ರಮದ ಮೇಳ ರಾವೂರಮಾನ್ಯ ಡಯಟ್ ಪ್ರಿನ್ಸಿಪಲ್ ಸರ್ ರವರು ಮತ್ತು ಮಾನ್ಯ ಉಪನಿರ್ದೇಶಕರು ಕಲ್ಬುರ್ಗಿ ಸರ್  ಇವರು ಕಲಿಕಾ ಚೇತರಿಕೆ ಉಪಕ್ರಮದ ಮೇಳಕ್ಕೆ ಆಗಮಿಸಿದ ಮಕ್ಕಳು ಮಾಡಿರುವಂತಹ ಕಲಿಕಾ ಫಲಗಳ ಹಾಳೆಯಲ್ಲಿನ ಚಟುವಟಿಕೆಗಳನ್ನು ಮತ್ತು ಮಕ್ಕಳು ಮಾಡಿರುವ ವಿವರಣೆಯನ್ನು ವೀಕ್ಷಿಸಿ ತುಂಬಾ ಸಂತೋಷಪಟ್ಟರು ಜೊತೆಗೆ ಶಿಕ್ಷಕರಿಗೆ ಯಾವ ರೀತಿ ಮಕ್ಕಳ ದೈನಂದಿನ ಜೀವನದಲ್ಲಿ ಇವುಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಬೇಕು  ಎಂಬುದರ ಬಗ್ಗೆ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿದರು.

No comments:

Post a Comment

ECCE ಅತಿಥಿ ಶಿಕ್ಷಕರ ತರಬೇತಿ

 ಇಲಾಖೆಯ ಆದೇಶದನ್ನಯ ಚಿತ್ತಾಪುರ ತಾಲೂಕಿನಲ್ಲಿ ECCE ಅಂದರೆ EARLY CHILDHOOD CARE AND EDUCATION LKG ಮತ್ತು UKG ಗೆ ಆಯ್ಕೆಯಾಗಿರುವ 28 ಶಾಲೆಯ ಅತಿಥಿ ಶಿಕ್ಷಕರಿಗ...