Sunday, October 30, 2022

ಗಾಳಿಯಲ್ಲಿ ಬರೆದು ಅಕ್ಷರಗಳನ್ನು ಗುರುತಿಸುವ ಆಟ


 ಮಕ್ಕಳು ಗಾಳಿಯಲ್ಲಿ ಬರೆದಿರುವ ಅಕ್ಷರಗಳನ್ನು ಗುರುತಿಸಿ ಸರಳವಾಗಿ ಹೇಳಿದರು ಈ ಚಟುವಟಿಕೆಯಿಂದ ಮಕ್ಕಳು ಬಹಳ ಸಂತೋಷದಿಂದ ಕಲಿತರು.

Saturday, October 29, 2022

ಮುಖ್ಯಗುರುಗಳ ಸಭೆ


  ದಿನಾಂಕ 18/10/2022 ರ ದಿನದಂದುHM'S ರವರ ಸಭೆಯನ್ನು ಆಯೋಜಿಸಿ ಅನೇಕ ವಿಷಯಗಳ ಚರ್ಚೆ ಮಾಡಲಾಯಿತು.

1.ಕೋಟಿ ಕಂಠಗಾಯನ ಅಭಿಯಾನದ ನೋಂದಣಿ ಮಾಡುವುದು.

2.MDM ಗೆ ಸಂಬಂಧಿಸಿದಂತೆ ಆಹಾರ ಧಾನ್ಯಗಳು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸರಬರಾಜು ಆಗಿದೆ ಅಥವಾ ಇಲ್ಲ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

3.ಕಾಮಗಾರಿಯು ಯಾವ ಯೋಜನೆ ಅಡಿಯಲ್ಲಿ  ಬಂದಿದೆ ಎಂಬುದರ ಮಾಹಿತಿ ಇರಬೇಕು.

4.ಆಹಾರ ಧಾನ್ಯ ಗಳ ಸರಬರಾಜು ಸರಿಯಾದ ಪ್ರಮಾಣ ತಿಳಿಯಲು ತಕ್ಕಡಿಯನ್ನು ಖರೀದಿಸಲು ತಿಳಿಸಲಾಯಿತು.

5.ಶೋ ಮತ್ತು ಸಾಕ್ಸ್ ಗಳನ್ನು ನಿಯಮ ಅನುಸಾರವಾಗಿ ಖರೀದಿಸಲು ತಿಳಿಸಲಾಯಿತು.




Thursday, October 13, 2022

ಪೋಷಕರ ಸಭೆ


 ಪೋಷಕ ಸಭೆಯನ್ನು ಆಯೋಜಿಸಿ ಸಭೆಯಲ್ಲಿ ಚರ್ಚಿಸಿದ ವಿಷಯ ಗಳು.

1.ಮಕ್ಕಳ ಕಲಿಕೆಯ ಪ್ರಗತಿ.

2.ಈ  ವರ್ಷದ ಕಲಿಕಾ ಚೇತರಿಕೆಯ ಕಲಿಕಾ ಹಾಳೆಗಳು ಮತ್ತು ಅದರಲ್ಲಿರುವಂತಹ ಚಟುವಟಿಕೆಗಳ ಬಗ್ಗೆ.

3. ತಾವು ವಾರಕ್ಕೆ ಒಂದು ಬಾರಿಯಾದರೂ ಶಾಲೆಗೆ ಬಂದು ಆಯಾ ತರಗತಿಯ ಶಿಕ್ಷಕರಿಗೆ ಭೇಟಿ ಯಾಗಬೇಕು.

ವಿದ್ಯಾ ಪ್ರವೇಶದ ಅನುಷ್ಠಾನ ಮತ್ತು ಎಫ್ ಎಲ್ ಎನ್ ಗೆ ಸಂಬಂಧಿಸಿದಂತಹ ಚಟುವಟಿಕೆಗಳ ಮಾಹಿತಿ.

CLUSTER LEVELclick here to pdf

CLUSTER LEVEL.

ಕ್ಲಸ್ಟರ್ ಹಂತದಲ್ಲಿ ಅನುಷ್ಠಾನ ಮಾಡಿದ ಕಲಿಕಾ ಚೇತರಿಕೆ ಮತ್ತು ಇತರೆ ಎಲ್ಲ ಚಟುವಟಿಕೆಗಳ ಮಾಹಿತಿclick here to PDF

ECCE ಅತಿಥಿ ಶಿಕ್ಷಕರ ತರಬೇತಿ

 ಇಲಾಖೆಯ ಆದೇಶದನ್ನಯ ಚಿತ್ತಾಪುರ ತಾಲೂಕಿನಲ್ಲಿ ECCE ಅಂದರೆ EARLY CHILDHOOD CARE AND EDUCATION LKG ಮತ್ತು UKG ಗೆ ಆಯ್ಕೆಯಾಗಿರುವ 28 ಶಾಲೆಯ ಅತಿಥಿ ಶಿಕ್ಷಕರಿಗ...