ದಿನಾಂಕ 18/10/2022 ರ ದಿನದಂದುHM'S ರವರ ಸಭೆಯನ್ನು ಆಯೋಜಿಸಿ ಅನೇಕ ವಿಷಯಗಳ ಚರ್ಚೆ ಮಾಡಲಾಯಿತು.
1.ಕೋಟಿ ಕಂಠಗಾಯನ ಅಭಿಯಾನದ ನೋಂದಣಿ ಮಾಡುವುದು.
2.MDM ಗೆ ಸಂಬಂಧಿಸಿದಂತೆ ಆಹಾರ ಧಾನ್ಯಗಳು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಸರಬರಾಜು ಆಗಿದೆ ಅಥವಾ ಇಲ್ಲ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
3.ಕಾಮಗಾರಿಯು ಯಾವ ಯೋಜನೆ ಅಡಿಯಲ್ಲಿ ಬಂದಿದೆ ಎಂಬುದರ ಮಾಹಿತಿ ಇರಬೇಕು.
4.ಆಹಾರ ಧಾನ್ಯ ಗಳ ಸರಬರಾಜು ಸರಿಯಾದ ಪ್ರಮಾಣ ತಿಳಿಯಲು ತಕ್ಕಡಿಯನ್ನು ಖರೀದಿಸಲು ತಿಳಿಸಲಾಯಿತು.
5.ಶೋ ಮತ್ತು ಸಾಕ್ಸ್ ಗಳನ್ನು ನಿಯಮ ಅನುಸಾರವಾಗಿ ಖರೀದಿಸಲು ತಿಳಿಸಲಾಯಿತು.
No comments:
Post a Comment