Friday, January 27, 2023

ಸಮಾಲೋಚನೆ ಸಭೆ ( ಜನೆವರಿ ತಿಂಗಳು)

 ದಿನಾಂಕ 28/01/2023 ರ ದಿನದಂದು 4 ರಿಂದ 8 ನೇ ತರಗತಿಗೆ ಬೋಧನೆ ಮಾಡುವ ಶಿಕ್ಷಕರಿಗೆ ಸಮಾಲೋಚನೆ ಸಭೆಯನ್ನು ಆಯೋಜನೆ ಮಾಡಲಾಯಿತ್ತು ಈ ಸಭೆಯಲ್ಲಿ ಹಿಂದಿನ ತಿಂಗಳ ಕಲಿಕಾ ಫಲಗಳ ಚಟುವಟಿಕೆಗಳ ಬಗ್ಗೆ ಚರ್ಚಿಸಿ ನಂತರ ಜನೆವರಿ ತಿಂಗಳ ಕಲಿಕಾಫಲಗಳು,ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡಲಾಯಿತು.



Wednesday, January 25, 2023

74 ನೇ ಗಣರಾಜೋತ್ಸ ಆಚರಣೆ


 GMPS RAVOOR

ಕಥೆ ಮತ್ತು ಹಾಡಿನ,ನಾಟಕದ ಮೂಲಕ ಮಕ್ಕಳಿಗೆ ,ಸಮುದಾಯದವರಿಗೆ ಓಬವ್ವ ಳ ತ್ಯಾಗ ಬಲಿದಾನ ಬಗ್ಗೆ ಅರಿವು ಮೂಢಿಸಲಾಯಿತು 






GLPS ಬರಗಾಲಕೇರಿ ಶಾಲೆಯಲ್ಲಿನ ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು.






NATIONAL VOTER'S DAY CELEBRATION.

HS ಸಚ್ಚಿದಾನಂದ ಪ್ರೌಢಶಾಲೆ ರಾವೂರ ಮತ್ತು HPS ವಿವೇಕಾನಂದ ರಾವೂರ ಶಾಲೆಯಲ್ಲಿ NATIONAL VOTER'S DAY ಯನ್ನು ಆಚರಣೆ ಮಾಡಿ ಮಕ್ಕಳಿಗೆ ಮತದಾನದ ಮಹತ್ವದ ಬಗ್ಗೆ ವಿವರಿಸಲಾಯಿತು.

 

Monday, January 23, 2023

SAMVAD ತರಬೇತಿ

 SAMVAD ತರಬೇತಿಯನ್ನು ಪೂರ್ಣಗೊಳಿಸಿದಕ್ಕಾಗಿ ಪಡೆದ ಪ್ರಮಾಣ ಪತ್ರ



TISS ಸಂಸ್ಥೆಯ ವತಿಯಿಂದ ಪಡೆದ ಪ್ರಮಾಣ ಪತ್ರ


 TISSX ಸಂಸ್ಥೆಯ ವತಿಯಿಂದ ಆಯೋಜಿಸಿದ ರಚನಾತ್ಮಕ ಬೋಧನೆ ಮತ್ತು ತಂತ್ರಜ್ಞಾನದೊಂದಿಗೆ ಕಲಿಕೆ  ತರಬೇತಿಯನ್ನು ಯಶಸ್ವಯಾಗಿ ಪೂರ್ಣಗೊಳಿಸಿದ್ದಕ್ಕೆ ಪಡೆದ ಪ್ರಮಾಣ ಪತ್ರ



Saturday, January 21, 2023

ಕ್ಲಸ್ಟರ ಹಂತದ ಕಲಿಕಾ ಹಬ್ಬ














ಕಲಿಕಾ ಹಬ್ಬದ ಕಾರ್ನರ ಚಟುವಟಿಕೆಗಳಲ್ಲಿ ಮಕ್ಕಳ ಸಂತೋಷಕ್ಕೆ ಪಾರವೆ ಇರಲಿಲ್ಲ ಮಕ್ಕಳು ಆಸಕ್ತಿಯಿಂದ ಪಾಲ್ಗೊಂಡು ತಮ್ಮ ಸಂತಸವನ್ನು ಬಹಳ ಖುಷಿಯಿಂದ ವ್ಯಕ್ತಪಡಿಸಿದರು.




















ಕಲಿಕಾ ಹಬ್ಬದ ಪೂರ್ವ ತಯಾರಿ


ಕಲಿಕಾ ಹಬ್ಬದಲ್ಲಿ ಅತಿಥಿಗಳಿಗೆ ಬಂಡಿಯಲ್ಲಿ ಆಸನಿಸಿ NCC ಕ್ಯಾಂಪ್, ಡೋಲು,ಡ್ರಮಸೇಟ್ ಇವುಗಳ ಮೂಲಕ ಮೆರವಣಿಗೆ ಯನ್ನು GMPS RAVOOR ಯಿಂದ ಮಾಡಿಸಿ ಈ ಕಾರ್ಯ ಕ್ರಮದಲ್ಲಿ ಈ ಊರಿನ ಜನರು ,ಗ್ರಾಮಪಂಚಾಯಿತಿ ಅಧ್ಯಕ್ಷರು,ಊರಿನ ಗಣ್ಯರು ,ಶಿಕ್ಷಣ ಪ್ರೇಮಿಗಳು ,ಪಂಚಾಯಿತಿ ಡೆವಲಪ್ಮೆಂಟ್ ಆಫೀಸರ್,ಹಳೆಯ ವಿದ್ಯಾರ್ಥಿಗಳ ಸಂಘ ಕ್ಲಸ್ಟರ್ ಎಲ್ಲಾ ಮುಖ್ಯ ಗುರುಗಳು ಮತ್ತು ಮುದ್ದು ಮಕ್ಕಳು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು. 


BALLOONS ಗಳಲ್ಲಿ ಕಲಿಕಾ ಹಬ್ಬದ ಕಾರ್ನರಗಳನ್ನು ಬರೆದು ಅವುಗಳ ಪರಿಚಯ ಮಾಡುವುದು ಜೊತೆಗೆ ಉದ್ಘಾಟನಾ ಮಾಡಲಾಯಿತು. ಮತ್ತು ನನ್ನ ಬೆನ್ನು ನಿಮ್ಮ ಪೆನ್ನು ಮಗುವಿನ ಮನದ ಮಾತು ಇದು ಮಕ್ಕಳ ಅನಿಕೆಯ ಪರದೆ.




ಕಲಿಕಾ ಹಬ್ಬದ ಚಟುವಟಿಕೆಗಳು


 ಕ್ಲಸ್ಟರ್ ಹಂತದ ಕಲಿಕಾ ಹಬ್ಬವನ್ನು ಮಾಡಲು ಮುಖ್ಯ ಗುರುಗಳ ಪೂರ್ವಭಾವಿ ಸಭೆ GHS RAVOOR ಶಾಲೆಯಲ್ಲಿ ಆಯೋಜನೆ.

ECCE ಅತಿಥಿ ಶಿಕ್ಷಕರ ತರಬೇತಿ

 ಇಲಾಖೆಯ ಆದೇಶದನ್ನಯ ಚಿತ್ತಾಪುರ ತಾಲೂಕಿನಲ್ಲಿ ECCE ಅಂದರೆ EARLY CHILDHOOD CARE AND EDUCATION LKG ಮತ್ತು UKG ಗೆ ಆಯ್ಕೆಯಾಗಿರುವ 28 ಶಾಲೆಯ ಅತಿಥಿ ಶಿಕ್ಷಕರಿಗ...