ಕಲಿಕಾ ಹಬ್ಬದ ಕಾರ್ನರ ಚಟುವಟಿಕೆಗಳಲ್ಲಿ ಮಕ್ಕಳ ಸಂತೋಷಕ್ಕೆ ಪಾರವೆ ಇರಲಿಲ್ಲ ಮಕ್ಕಳು ಆಸಕ್ತಿಯಿಂದ ಪಾಲ್ಗೊಂಡು ತಮ್ಮ ಸಂತಸವನ್ನು ಬಹಳ ಖುಷಿಯಿಂದ ವ್ಯಕ್ತಪಡಿಸಿದರು.

ಕಲಿಕಾ ಹಬ್ಬದ ಪೂರ್ವ ತಯಾರಿ
ಕಲಿಕಾ ಹಬ್ಬದಲ್ಲಿ ಅತಿಥಿಗಳಿಗೆ ಬಂಡಿಯಲ್ಲಿ ಆಸನಿಸಿ NCC ಕ್ಯಾಂಪ್, ಡೋಲು,ಡ್ರಮಸೇಟ್ ಇವುಗಳ ಮೂಲಕ ಮೆರವಣಿಗೆ ಯನ್ನು GMPS RAVOOR ಯಿಂದ ಮಾಡಿಸಿ ಈ ಕಾರ್ಯ ಕ್ರಮದಲ್ಲಿ ಈ ಊರಿನ ಜನರು ,ಗ್ರಾಮಪಂಚಾಯಿತಿ ಅಧ್ಯಕ್ಷರು,ಊರಿನ ಗಣ್ಯರು ,ಶಿಕ್ಷಣ ಪ್ರೇಮಿಗಳು ,ಪಂಚಾಯಿತಿ ಡೆವಲಪ್ಮೆಂಟ್ ಆಫೀಸರ್,ಹಳೆಯ ವಿದ್ಯಾರ್ಥಿಗಳ ಸಂಘ ಕ್ಲಸ್ಟರ್ ಎಲ್ಲಾ ಮುಖ್ಯ ಗುರುಗಳು ಮತ್ತು ಮುದ್ದು ಮಕ್ಕಳು ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.
BALLOONS ಗಳಲ್ಲಿ ಕಲಿಕಾ ಹಬ್ಬದ ಕಾರ್ನರಗಳನ್ನು ಬರೆದು ಅವುಗಳ ಪರಿಚಯ ಮಾಡುವುದು ಜೊತೆಗೆ ಉದ್ಘಾಟನಾ ಮಾಡಲಾಯಿತು. ಮತ್ತು ನನ್ನ ಬೆನ್ನು ನಿಮ್ಮ ಪೆನ್ನು ಮಗುವಿನ ಮನದ ಮಾತು ಇದು ಮಕ್ಕಳ ಅನಿಕೆಯ ಪರದೆ.
ಕಲಿಕಾ ಹಬ್ಬದ ಚಟುವಟಿಕೆಗಳು

ಕ್ಲಸ್ಟರ್ ಹಂತದ ಕಲಿಕಾ ಹಬ್ಬವನ್ನು ಮಾಡಲು ಮುಖ್ಯ ಗುರುಗಳ ಪೂರ್ವಭಾವಿ ಸಭೆ GHS RAVOOR ಶಾಲೆಯಲ್ಲಿ ಆಯೋಜನೆ.
No comments:
Post a Comment