ದಿನಾಂಕ 24.07.2023 ಸೋಮವಾರ ದಿನದಂದು ಮಾನ್ಯ ಉಪನಿರ್ದೇಶಕರ ಕಚೇರಿಯಿಂದ ಎಸ್ ಎಸ್ ಎ ಎ ಪಿ ಸಿ ಅಧಿಕಾರಿಗಳು ಆದಂತಹ ಬಸಣ್ಣಗೌಡ ಸರ್ ಮತ್ತು ಎಸ್ ಎಸ್ ಎ ವಿಷಯ ಪರಿವೀಕ್ಷಣಾ ಅಧಿಕಾರಿಗಳು ಆದಂತಹ ರಮೇಶ್ ಜಾನಕರ್ ಸರ್ ಅವರು GMPS ರಾವೂರ ಶಾಲೆಗೆ ಭೇಟಿ ಮಾಡಿ CRC ಕೋಣೆಯನ್ನು ಶಾಲಾ ಕಟ್ಟಡವನ್ನು ಮತ್ತು ನಾಲ್ಕನೇ ತರಗತಿಯ ವೀಕ್ಷಣೆಯನ್ನು ಮಾಡಿದರು ನಂತರ ಮಕ್ಕಳಿಗೆ ಕನ್ನಡಮ್ಮನ ಹರಕೆಯ ಪದ್ಯವನ್ನು ಓದಿಸಿದರು ಮಕ್ಕಳು ಸರಾಗವಾಗಿ ಪದ್ಯವನ್ನು ಓದಿದರು ಓದದೆ ಇರುವ ಮಕ್ಕಳಿಗೆ ಸೂಕ್ತ ಚಟುವಟಿಕೆಗಳನ್ನು ಹಾಕಿಕೊಂಡು ಅವರು ಸಹ ಓದುವಂತೆ ಕ್ರಮವಹಿಸಲು ಮಾರ್ಗದರ್ಶನವನ್ನು ನೀಡಿದರು.
CRC ಕೋಣೆಯ ವೀಕ್ಷಣೆ.
ತರಗತಿಯ ವೀಕ್ಷಣೆ.ಶಾಲಾ ಆವರಣದ ವೀಕ್ಷಣೆ.
No comments:
Post a Comment