ದಿನಾಂಕ 11/09/2023 ರ ದಿನದಂದು ಮುಖ್ಯ ಗುರುಗಳ ಸಭೆಯನ್ನು ಆಯೋಜಿಸಿ ಇಲಾಖೆಯ ಕೆಲವು ಪ್ರಮುಖವಾದ ಮಾಹಿತಿಗಳ ಬಗ್ಗೆ ಮತ್ತು ಕ್ಲಸ್ಟರ್ ಹಂತದ ಪ್ರತಿಭಾ ಕಾರಂಜಿಯ ನಿರ್ವಹಣೆಯ ಬಗ್ಗೆ ಚರ್ಚೆ ಮಾಡಲಾಯಿತು.
ದಿನಾಂಕ 14/09/2023 ರ ದಿನದಂದು ಪ್ರತಿಭಾ ಕಾರಂಜಿಯ ಪ್ರಯುಕ್ತ ತೀರ್ಪುಗಾರರ ಪೂರ್ವಭಾವಿ ಸಭೆಯನ್ನು ಆಯೋಜನೆ ಮಾಡಲಾಯಿತು.
No comments:
Post a Comment