Monday, December 4, 2023

ಮುಖ್ಯ ಗುರುಗಳ ಸಭೆ

 ಶಾಹಾಬಾದ, ಚಿತ್ತಾಪುರ, ಮತ್ತು ನಾಲವಾರ ವಲಯಗಳ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಗುರುಗಳ ಸಭೆ.

ಸಭೆಯಲ್ಲಿ ಚರ್ಚಿಸಿದ ವಿಷಯಗಳು.

*SATS ನಲ್ಲಿ ಮಾಹಿತಿಯನ್ನು ಹಾಕುವುದರ ಬಗ್ಗೆ

 * SATS MDM ನಲ್ಲಿ ಮಕ್ಕಳ ದೈನಂದಿನ ಹಾಜರಾತಿ ಹಾಕುವ ಬಗ್ಗೆ

*ಬಿಸಿಯೂಟದ ನಿರ್ವಹಣೆ ಯ ಸಂಧರ್ಭದಲ್ಲಿ ಅನುಸರಿಸಬೇಕಾದ SOP ಯ ಬಗ್ಗೆ.

*FLN ಚಟುವಟಿಕೆಗಳ ಆಯೋಜನೆ ಮಾಡಿ ಎಲ್ಲಾ ಮಕ್ಕಳು ಸ್ಪಷ್ಟ ಓದು,ಶುದ್ಧ ಬರಹ,ಸರಳ ಗಣಿತ ಕಲಿಯುವಂತೆ ಕ್ರಮ ಕೈಗೊಳ್ಳವುದು.

*SSLC ಫಲಿತಾಂಶ ಸುಧಾರಣೆಯ ಬಗ್ಗೆ

ಮತ್ತು ಇನ್ನಿತರ ಆಡಳಿತಾತ್ಮಕ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು.






No comments:

Post a Comment

ECCE ಅತಿಥಿ ಶಿಕ್ಷಕರ ತರಬೇತಿ

 ಇಲಾಖೆಯ ಆದೇಶದನ್ನಯ ಚಿತ್ತಾಪುರ ತಾಲೂಕಿನಲ್ಲಿ ECCE ಅಂದರೆ EARLY CHILDHOOD CARE AND EDUCATION LKG ಮತ್ತು UKG ಗೆ ಆಯ್ಕೆಯಾಗಿರುವ 28 ಶಾಲೆಯ ಅತಿಥಿ ಶಿಕ್ಷಕರಿಗ...