ದಿನಾಂಕ 31/05/2024 ರ ದಿನದಂದು GHPS ಇಂಗಳಗಿ ಶಾಲೆಯಲ್ಲಿ ECC ಮತ್ತು BILINGUAL, GMPS ರಾವೂರ ಶಾಲೆಯಲ್ಲಿ ECC ಯನ್ನು ಪ್ರಾರಂಭ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ವನ್ನು ಮು. ಗು ಸರಸ್ವತಿ ಮೇಡಂ ವಹಿಸಿ ಮುಖ್ಯ ಅತಿಥಿ ಸ್ಥಾನವನ್ನು ವಹಿಸಿದ ಮಾನ್ಯ BRC ಮಲ್ಲಿಕಾರ್ಜುನ ಸೇಡಂ ಸರ್ ಮತ್ತು AD MDM ಪ್ರಕಾಶ ನಾಯ್ಕೋಡಿ ಸರ್ ರವರು ಉದ್ಘಾಟಿಸಿ ECC ಯಲ್ಲಿ ಮಕ್ಕಳ LKG 4+, UKG 5+ 1 ನೇ ತರಗತಿಗೆ 5.5 or 6 ವರ್ಷ ಎಂದು ಆಯಾ ತರಗತಿಯಗೆ ಅತಿಥಿ ಶಿಕ್ಷಕರ ನೇಮಕ ಮತ್ತು ಆಯಾ ದವರ ನೇಮಕ ಯಾವ ರೀತಿ ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.
ಈ ಕಾರ್ಯ ಕ್ರಮದಲ್ಲಿ ಅತಿಥಿ ಸ್ಥಾನವನ್ನು ECC ಮತ್ತು BILINGUAL ನ ನೋಡಲ ಅಧಿಕಾರಿಗಳು ಆದಂತಹ BRP ಅಶ್ವಿನಿ ಮೇಡಂ ,CRC EAST ತಮನ್ನ ಮೇಡಂ ,CRC ತೆಂಗಳಿ ಅಂಬದಾಸ ಸರ್ , ಮುದ್ದು ಮಕ್ಕಳು ಮತ್ತು ಶಾಲೆಯ ಎಲ್ಲಾ ಸಿಬ್ಬಂದಿ ಪಾಲ್ಗೊಂಡು ಕಾರ್ಯ ಕ್ರಮವನ್ನು ಯಶಸ್ಸುಗೊಳಿಸಿದ್ದರು
GMPS RAVOOR