ದಿನಾಂಕ 16.08.2023 ದಿನದಂದು ಬೆಂಗಳೂರಿನ ರಾಜ್ಯ ಶಿಕ್ಷಕರ ಶಿಕ್ಷಣ ಕಲ್ಯಾಣ ನಿಧಿ ಸ್ಥಳದಲ್ಲಿ ADPI ಮತ್ತುಆಯ್ತಾ ಐದು ಜನ ಸಿಆರ್ಪಿ ಅವರಿಗೆ ಒಂದು ದಿನದ ತರಬೇತಿಯನ್ನು ಆಯೋಜನೆ ಮಾಡಲಾಗಿತ್ತು. ಈ ತರಬೇತಿಯಲ್ಲಿ ಚರ್ಚಿಸಿರುವಂತಹ ವಿಷಯ ವಸ್ತು ಈ ಕೆಳಗಿನಂತಿವೆ.
* ಈ ಒಂದು ದಿನದ ತರಬೇತಿಯಲ್ಲಿ ಮುಖ್ಯ ಶಿಕ್ಷಕರಿಗೆ ಮತ್ತು ಅಡುಗೆ ಸಿಬ್ಬಂದಿಯವರಿಗೆ ಅವರು ಶಾಲೆಗಳಲ್ಲಿ ಯಾವ ರೀತಿ ಕಾರ್ಯನಿರ್ವಹಿಸಬೇಕು ಮತ್ತು ಆಹಾರ ಧಾನ್ಯಗಳನ್ನು ಯಾವ ರೀತಿಯಾಗಿ ಸಂರಕ್ಷಣೆಯಾಗಿ ಇಟ್ಟುಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ವಿವರವಾಗಿ ಮಾಹಿತಿಯನ್ನು ನೀಡಿದರು.
ಜಂಟಿ ನಿರ್ದೇಶಕರಾದ ಅನಿತಾ ಮೇಡಂ ರವರು ವಿಷ ವಸ್ತುವಿನ ಬಗ್ಗೆ ತರಬೇತಿ ನೀಡಿದ ಕ್ಷಣಗಳು.
ಚಿತ್ತಾಪುರ ತಾಲೂಕಿನ ಪಿಎಂ ಪೋಷಣ ಶಕ್ತಿ ನಿರ್ಮಾಣ ಯೋಜನೆಯಲ್ಲಿ ಪಾಲ್ಗೊಂಡಂತಹ ತಂಡ.
No comments:
Post a Comment