Monday, January 16, 2023

ರಾವೂರ ಕ್ಲಸ್ಟರ್







 ದಿನಾಂಕ 12.01.2023ರ ದಿನದಂದು ರಾವೂರ ಕ್ಲಸ್ಟರ್ ನ ಜಿಎಂಪಿಎಸ್ ರಾವೂರ ಶಾಲೆಗೆ ಮಾನ್ಯ ಉಪನಿರ್ದೇಶಕರು ಸಕ್ರಪ್ಪ ಗೌಡ ಸರ್ ಮತ್ತು ಚಿತಾಪುರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಿದ್ವೀರಯ್ಯದ್ನೂರ್ ಸರ್ ರವರು ಭೇಟಿ ನೀಡಿ ಅಲ್ಲಿರುವಂತಹ ಹೊಸ ಕಟ್ಟಡದ ವೀಕ್ಷಣೆಯನ್ನು ಮಾಡಿದರು ನಂತರ ಬಿಸಿ ಊಟ ಅಡುಗೆ ಕೋಣೆಯಲ್ಲಿ ಆಹಾರ ಪದಾರ್ಥಗಳ ಸ್ವಚ್ಚತೆ ಮತ್ತು ಶುಚಿ ರುಚಿಯ ಬಗ್ಗೆ ವೀಕ್ಷಣೆ ಮಾಡಿದ್ದರು ನಂತರ GUHS ಶಾಲೆಗೆ ಭೇಟಿ ಮಾಡಿ ಎಸ್ ಎಸ್ ಎಲ್ ಸಿ ಮಕ್ಕಳ ಫಲಿತಾಂಶ ಮತ್ತು ಏ ಪ್ಲಸ್ ಗ್ರೇಡ್ ಮಕ್ಕಳಿಗೆ ಯಾವ ರೀತಿಯಾಗಿ ಮ್ಯಾಪಿಂಗ್ ಮಾಡಿಕೊಳ್ಳಬೇಕು ಮತ್ತು C ಗ್ರೇಡ್ ಮಕ್ಕಳಿಗೆ ಯಾವ ರೀತಿಯಾಗಿ ಕ್ರಿಯಾ ಯೋಜನೆಗಳನ್ನು ಹಾಕಿಕೊಂಡು ಮಕ್ಕಳಿಗೆ ಪ್ರಗತಿಯನ್ನು ಮಾಡಬೇಕು ಎಂಬುದರ ಬಗ್ಗೆ ಮಾರ್ಗದರ್ಶನವನ್ನು ಮಾಡಿದರು.

No comments:

Post a Comment

ECCE ಅತಿಥಿ ಶಿಕ್ಷಕರ ತರಬೇತಿ

 ಇಲಾಖೆಯ ಆದೇಶದನ್ನಯ ಚಿತ್ತಾಪುರ ತಾಲೂಕಿನಲ್ಲಿ ECCE ಅಂದರೆ EARLY CHILDHOOD CARE AND EDUCATION LKG ಮತ್ತು UKG ಗೆ ಆಯ್ಕೆಯಾಗಿರುವ 28 ಶಾಲೆಯ ಅತಿಥಿ ಶಿಕ್ಷಕರಿಗ...