ದಿನಾಂಕ 14/07/2023 ರ ದಿನದಂದು ನಾಲವಾರ ವಲಯ ಮಟ್ಟದ ನಲಿ ಕಲಿ ಶಿಕ್ಷಕರಿಗೆ ಸಮಾಲೋಚನೆ ಸಭೆಯನ್ನು ಆಯೋಜನೆ ಮಾಡಲಾಗಿತು ಈ ಸಭೆಯಲ್ಲಿ ನಲಿ ಕಲಿ ಸಂಬಂಧಿಸಿದಂತೆ ಪರಿಷ್ಕೃತ ಕಲಿಕಾ ಏಣಿಯ ಬಗ್ಗೆ , ಮಾಹೆವಾರು ಹಂಚಿಕೆಯ ಬಗ್ಗೆ ,ಕಲಿಕೆಯಲ್ಲಿ ನಿಧಾನಗತಿಯಲ್ಲಿ ಇರುವ ಮಕ್ಕಳಿಗೆ ಯಾವ ರೀತಿಯಲ್ಲಿ ಕ್ರೀಯಾಯೋಜನೆ ಹಾಕಿಕೊಳ್ಳುಬೇಕು ಎಂಬುದರ ಬಗ್ಗೆ ,ಈ ಮೇಲ್ಕಂಡ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು.
ಗುಂಪು ರಚನೆ.
ಕನ್ನಡ ಮತ್ತು ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಗುಂಪು ಚಟುವಟಿಕೆ.ENK LEVEL 1 ಮತ್ತು 2 ರ ಸೇತುಬಂದ ನಿರ್ವಹಣೆ ಮತ್ತು ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡಲಾಯಿತು.
No comments:
Post a Comment