ದಿನಾಂಕ 15 /07/ 2023 ನೇ ದಿನದಂದು ನಾಲ್ಕನೇ ಮತ್ತು 5ನೇ ತರಗತಿಗೆ ಗಣಿತ ಮತ್ತು ಕನ್ನಡ ವಿಷಯವನ್ನು ಬೋಧನೆ ಮಾಡುವ ಶಿಕ್ಷಕರಿಗೆ ಸಮಲೋಚನ ಸಭೆಯನ್ನು ಆಯೋಜನೆ ಮಾಡಲಾಗಿತ್ತು ಈ ಸಭೆಯಲ್ಲಿ ವಿಷಯ ವಸ್ತು ಬೋಧನೆಯಲ್ಲಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಯನ್ನು ಮಾಡಲಾಯಿತು.
ಗುಂಪು ರಚನೆ.
GROUP PRESENTATION.
No comments:
Post a Comment