Monday, January 16, 2023

ಕಲಿಕಾ ಹಬ್ಬ



 ಕ್ಲಸ್ಟರ್ ಹಂತದ ಕಲಿಕಾ ಹಬ್ಬದ ಪ್ರಯುಕ್ತ. ದಿನಾಂಕ 16.01.2023 ಸೋಮವಾರ ದಿನದಂದು ಮುಖ್ಯ ಗುರುಗಳ ಸಭೆಯನ್ನು ಕರೆಯಲಾಯಿತು ಮುಖ್ಯಗುರುಗಳ ಸಭೆಯ ಜೊತೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಮತ್ತು ಊರಿನ ಗಣ್ಯ ವ್ಯಕ್ತಿಗಳು ಹಾಗೂ ಶಿಕ್ಷಣ ಪ್ರೇಮಿಗಳನ್ನು ಈ ಸಭೆಯಲ್ಲಿ ಆಹ್ವಾನಿಸಿ ಕಲಿಕಾ ಹಬ್ಬದ ಕುರಿತು ಅನೇಕ ವಿಷಾಂಶಗಳ ಬಗ್ಗೆ ಚರ್ಚೆಯನ್ನು ಮಾಡಲಾಯಿತು ನಂತರ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿದ ಹಾಗೆ ದಿನಾಂಕ20/01/2023 ಮತ್ತು 21/01/2023 ಕ್ಲಸ್ಟರ್ ಹಂತದಲ್ಲಿ ಕಲಿಕಾ ಹಬ್ಬದ ಆಯೋಜನೆ ಮಾಡುವುದಾಗಿ ತೀರ್ಮಾನ ತೆಗೆದುಕೊಳ್ಳಲಾಯಿತು.

No comments:

Post a Comment

ECCE ಅತಿಥಿ ಶಿಕ್ಷಕರ ತರಬೇತಿ

 ಇಲಾಖೆಯ ಆದೇಶದನ್ನಯ ಚಿತ್ತಾಪುರ ತಾಲೂಕಿನಲ್ಲಿ ECCE ಅಂದರೆ EARLY CHILDHOOD CARE AND EDUCATION LKG ಮತ್ತು UKG ಗೆ ಆಯ್ಕೆಯಾಗಿರುವ 28 ಶಾಲೆಯ ಅತಿಥಿ ಶಿಕ್ಷಕರಿಗ...